ಸ್ವಾರಸ್ಯ
ರಾಗಿ ಮುದ್ದೆ ತಿಂದರೆ ಕಪ್ಪಗಾಗ್ತಾರೆ
July 31, 2008 - 2:42pm — roopablrao"ನನ್ನ ಮಗ ಹೋಟೆಲ್‌ಗೆ ಹೋದ ತಕ್ಷಣ ನಂಗೆ ನೂಡಲ್ಸ್ ಬೇಕು ಫ್ರೈಡ್ ರೈಸ್ ಬೇಕು ಇಲ್ಲ ಗೋಬಿ ಮಂಚೂರೀನೆ ಕೇಳೋದು , ಮನೇಲೂ ಅಷ್ಟೇ ಬರೀ ಮಾಗಿ ಮಾಡಿಕೊಡು ಅಂತಾನೆ ಇಲ್ಲ ಅಂದ್ರೆ ಹೋಟೆಲ್‌ನಿಂದ ತರಿಸಿಕೊಡು ಅಂತಾನೆ" ಆಕೆ ಹೆಮ್ಮೆಯಿಂದ ಹೇಳುತ್ತಿದ್ದರು. ನಾನು ಸುಮ್ಮನೆ ಕೇಳುತ್ತಾ ಇದ್ದೆ. ಹೋಗಲಿ ಪಾಪ ಸಂತೋಷ ಆಗಲಿ ಅಂತ. ಮುಂದೆ ಓದಿ »

ಕಿರಿಯರ ನುಡಿ
July 16, 2008 - 10:46pm — hamsanandi
ಕಿರಿಯರು ನುಡಿದರೂ ಕೇಳುವರು
ಅರಿತಂತಹ ಹಿರಿಮನದವರು; ನೇ
ಸರ ಕಿರಣವು ತಲುಪದೆಡೆಗೂ ಸೊ-
ಡರಿನ ಬೆಳಕು ತೊಳಗುವುದೆಂದು
(ಹಿತೋಪದೇಶದ ಒಂದ ಶ್ಲೋಕದ ಅನುವಾದ)
ಮೂಲ ಹೀಗಿದೆ:
ಬಾಲಾದಪಿ ಗೃಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ
ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಂ
-ಹಂಸಾನಂದಿ

ಗುರುಗ್ರಹ, ಅತಿ ಹತ್ತಿರದಲ್ಲಿ
July 10, 2008 - 4:48am — hamsanandiಇವತ್ತು ಜುಲೈ ೯, ೨೦೦೮.
ಭೂಮಿ ಮತ್ತು ಗುರುಗ್ರಹಗಳು ಅವುಗಳ ಹಾದಿಯಲ್ಲಿ ಸುತ್ತುತ್ತಿರುವಾಗ, ಅತಿ ಹತ್ತಿರಕ್ಕೆ ಬಂದಿವೆ ( ಇದಕ್ಕೆ planetary opposition ಎಂಬ ಹೆಸರಿದೆ - ಕನ್ನಡದಲ್ಲಿ ಏನು ಹೇಳುವುದೋ ತೋರಲಿಲ್ಲ).
ಹಾಗಾಗಿ, ಗುರುವು ಸೂರ್ಯ ಮುಳುಗುವ ವೇಳೆಗೆ ಹುಟ್ಟುತ್ತಾನೆ, ಹಾಗೂ ಸೂರ್ಯ ಹುಟ್ಟುವ ವೇಳೆಗೆ ಮುಳುಗುತ್ತಾನೆ. ಮುಂದೆ ಓದಿ »

ಈ ಹುಡುಗರೇಕೆ ಹೀಗೆ
February 22, 2008 - 12:03pm — roopablraoಇದು ಎಲ್ಲಾ ಕಡೆಗೂ ಸರ್ವ ಕಾಲಕ್ಕೂ ಸಲ್ಲಬೇಕಾದ ಪ್ರಶ್ನೆ ಮುಂದೆ ಓದಿ »





RSS: