ಬದುಕು
ಬದುಕು ಬವಣೆಯಾಗದಿರಲಿ
May 6, 2008 - 6:54pm — ಸಂಗನಗೌಡಬದುಕನ್ನು ಬವಣೆಯೆಂದಿಣಸದಿರು
ಬವಣೆಪಟ್ಟರೂ ಜೀವಂತ ಹೋದವರುಂಟೆ?
ಸಂಕಟಗಳಿಗೆಲ್ಲ ಆಸೆಯೇ ಬೇರು
ಆಸೆಯ ಬಲೆಯಿಂದ ಪಾರಾದವರುಂಟೆ?
ತನ್ನೊಟ್ಟಿಗೆ ತಾನಾಗಿರು
ತಾನಾಗಿ ಎಲ್ಲ ದೊರೆವುದು
ತನ್ನಂಬುಗೆ ಇರಲಿ
ಅದು ಜಂಬ ಅನಿಸದಿರಲಿ
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು. ಮುಂದೆ ಓದಿ »

ಬದುಕು - ಬವಣೆ
April 15, 2008 - 5:19pm — arunasirigereಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ
ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು
ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಧಗಳು ಮುಂದೆ ಓದಿ »

- arunasirigere ರವರ ಬ್ಲಾಗ್
- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಡೈಸಿ ರಿಡ್ಜ್ ಡೈರಿ
April 15, 2008 - 5:13am — hemzy78ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.

ಸಂತೋಷ ಆಹಾ.. ಆಹಾ..
March 25, 2008 - 11:29pm — kalpanaಈ ದಿನನಿತ್ಯದ ಜಂಜಾಟದಲ್ಲಿ ಸಂತೋಷದ ಸಿಂಚನವೇ ಇಲ್ಲವಾಗಿದೆಯೆನಿಸಿ ಅದನ್ನು ಸಂಪಾದಿಸುವ ಬಗೆ ಹುಡುಕತೊಡಗಿದೆ. ಆದರೆ ಸಂತೋಷವೆಂಬುದು ಒಂದು ಮನಸ್ಸಿನ ಸ್ಥಿತಿಯಲ್ಲವೆ? ಅದನ್ನು ದುಡ್ಡಿಗೆ ಕೊಳ್ಳಲಾದೀತೇ? ಮುಂದೆ ಓದಿ »

ಬೆಳಕಾಗಿ ಬಾ
February 28, 2008 - 12:24am — mayakarಬೆಳಕಾಗಿ ಬಾ
ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ
ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ
ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ
ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ || ೧ ||
ಕಿವಿಯೊಳಗೆ ಕುಹುಗುಟ್ಟುವ ಕೋಗಿಲೆಯೆ
ಮನದೊಳಗೆ ಮುದ ಮೂಡಿಸುವೆಯೇಕೆ?
ಕರಹಿಡಿದು ಕಾಣದ ಕನಸುಗಳ ಕಾಣಿಸುವೆ
ಮನವೆಂಬ ಮರ್ಕಟದೊಳಗೆ ಮಾಡಿರುವೆ ಮನೆಯೇಕೆ? || ೨ || ಮುಂದೆ ಓದಿ »



RSS: