ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ನಾನು ಉಬುಂಟು ೯.೦೪ ಹಾಕ್ಕೊಂಡಿದ್ದು

ನಾನು ಉಬುಂಟು ೮.೦೪ ಹಾಕ್ಕೊಂಡಿದ್ದೆ . ೯.೦೪ ರ ಆವೃತ್ತಿಗೆ ಅಪ್ಗ್ರೇಡ್ ಮಾಡೂವ ಮೊದಲು ೮.೧೦ ರ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಂತೆ . ಹಾಗಾಗಿ ನೆಟ್ ಮೂಲಕ ಅಪ್ಡೇಟ್ ಮಾಡ್ಕೊಂಡೆ . ಸುಮಾರು ಸಾವಿರ ಎಂಬಿ ಅಂದರೆ ಸುಮಾರು ಸಾವಿರ ರೂಪಾಯಿ ಖರ್ಚು ಆಯ್ತು ಅನ್ನಿ . ೯.೦೪ ಗೆ ನೆಟ್ ಮೂಲಕ ಅಪ್ಡೇಟ್ ಮಾಡೋದು ಬೇಡ .  ಮುಂದೆ ಓದಿ »

~.~

ಕರ್ನಲ್ ಪ್ಯಾನಿಕ್

ನೀವು ವಿಂಡೋಸ್ OS use ಮಾಡ್ತೀರಾ? ಹಾಗಿದ್ದ್ರೆ ನಿಮಗೆ ವಿಂಡೋಸ್ ನ famous BSOD ಬಗ್ಗೆ ಗೊತ್ತಿರಲೇಬೇಕು. ನೀವು ಲಿನಕ್ಸ OS ನು use ಮಾಡ್ತೀರಾ? ಲಿನಕ್ಸ ನ BSOD ಯಾವುದು ಗೊತ್ತಾ?  ಮುಂದೆ ಓದಿ »

~.~

ನಿಮ್ಮ ಕಂಪ್ಯೂಟರಿನಲ್ಲಿ ಬಳಕೆಯಲ್ಲಿರೋ Port ಗಳಾವುವು

ಲಿನಕ್ಸ್ ನಲ್ಲಿ ತಂತ್ರಾಂಶ ಅಭಿವೃದ್ದಿ ಪಡಿಸುವಾಗ ಕಂಪ್ಯೂಟರಿನಲ್ಲಿ ಯಾವ ಯಾವ Port ಗಳು ಈಗಾಗಲೇ ಬಳಕೆಯಲ್ಲಿವೆ ಅನ್ನೋದನ್ನ ತಿಳಿದುಕೋ ಬೇಕಾಗುತ್ತೆ.  ಮುಂದೆ ಓದಿ »

~.~

ಲಿನಕ್ಸಾಯಣ - ೧೩ - ನುಡಿ ಫಾಂಟ್ ನಲ್ಲಿ ಎನ್ಕೋಡ್ ಮಾಡಿದ ಪುಟ ಓದಲಿಕ್ಕೆ ಸಹಾಯ

ಇದು ಲಿನಕ್ಸಾಯಣ - ೧೨ ರಲ್ಲಿ ಬರಹ ಎನ್ಕೋಡಿಂಗ್ ಬಗ್ಗೆ ತಿಳಿಸಿದ್ದೆನಲ್ಲ ಅದೇ ರೀತಿ.

ಮೊದಲು ಕನ್ಸೋಲಿಗೆ ಹೋಗಿ, ಕೆಳಕಂಡ ಕಮ್ಯಾಂಡ್ ಗಳನ್ನ ರನ್ ಮಾಡಿ.

(ಗಮನಿಸಿ: ಇಲ್ಲಿ $ ಅನ್ನೋದು ನಿಮ್ಮ ಕನ್ಸೋಲಿನಲ್ಲಿನ ಪ್ಮ್ರಾಂಟ್.)

1) ಮೊದಲಿಗೆ ನುಡಿ ಫಾಂಟ್ ಡೌನ್ ಲೋಡ್ ಮಾಡಿ

$ wget http://freeganita.com/ka/NUDI%20KVK%20E.TTF    ಮುಂದೆ ಓದಿ »

~.~

ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ.  ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ?  ಮುಂದೆ ಓದಿ »

~.~
Syndicate content