ಕನ್ನಡ ಭಾಷೆ
ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
September 5, 2008 - 9:33pm — kalpanaಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲಿ ಕೇಳಿದ್ದಕ್ಕೆಲ್ಲ ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದರು. ಅದೂ ಹರಕು ಮುರಕು ಇಂಗ್ಲೀಷು
ಯಾಕೆ ಹೀಗೇಂತ ಯೋಚಿಸಿದೆ. ಮುಂದೆ ಓದಿ »








RSS: