ಕರ್ನಾಟಕ ಸರ್ಕಾರ
ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ?
June 6, 2008 - 5:10pm — hpn
ಮೇಲೊಂದು ಹಿಡಿದೆಳೆದು ಬಗ್ಗಿಸಿದ ಚಿತ್ರ. ಚಿತ್ರದೊಳಗೆ ಅಗಲ ಹಿಡಿದೆಳೆದ ಲೋಗೊ. ಪಕ್ಕದಲ್ಲಿ ಎಲ್ಲಿಂದಲೋ ಎತ್ತಿ ಹಾಕಿಕೊಂಡ ಕ್ಲಿಪ್ ಆರ್ಟ್.
ಅದರಡಿ ಎಡಕ್ಕೆ ವಿಧಾನಸೌಧದ ಚಿತ್ರ, ಬಲಗಡೆ ಐ ಟಿ ಪಿ ಎಲ್ - ಇವೆರಡೂ ಗ್ರಂಥಾಲಯವೆಂದ ತಕ್ಷಣ ನೆನಪಿಗೆ ಬರುವ ಕಟ್ಟಡಗಳಲ್ಲಿ ಕೊನೆಯವು!
ಮಧ್ಯದಲ್ಲಿ ಮೇಲಿಂದ ಕೆಳಗೆ, ಎಡದಿಂದ ಬಲಕ್ಕೆ, ವಾರೆವಾರೆಯಾಗಿ, ಕ್ಯಾಸಿನೋ ಮೆಶೀನನ್ನೂ ನಾಚಿಸುವ "ಹೊಸತು" (New) ಎನ್ನುವ ಕ್ಲಿಪ್ ಆರ್ಟುಗಳು.
ಇದು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಆರಂಭಿಸಿರುವ 'ಸುವರ್ಣ ಕರ್ನಾಟಕ ಅಂತರ್ಜಾಲ ವಾಹಿನಿ' ಪೋರ್ಟಲ್ಲು. ಮುಂದೆ ಓದಿ »






RSS: