ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಸುಶೀಲನ ಪದ್ಯಗಳು

ಸೃಷ್ಟಿ(ನಾಲ್ಕು)-ಮುಂಗಾರು ಮಳೆಗೆ ಮೈಯೊಡ್ಡಿದಾಗ..

May 21, 2008 - 9:59pm — sushil
ಮುಂಗಾರು ಮಳೆಗೆ ಮೈಯೊಡ್ಡಿದಾಗ..

ಮುಂಗಾರು ಮಳೆಗೆ ಮೈಯೊಡ್ಡಿದಾಗ..

ಮೈಗೆ ಮಳೆ ಹನಿಗಳ ಸ್ಪರ್ಶ

ಕಿವಿಗೆ ಮೆದುವಾದ ಪಟ ಪಟ ಸದ್ದು

ಕಣ್ಣು ಮುಚ್ಚಿ ನಿಂತ ಆ ಘಳಿಗೆಗೆ

ದೇಹ ಸಂಪೂರ್ಣ ಮುಳುಗಿ ಹೋದಂತೆ

ಮನಸ್ಸು ಮಾತ್ರ ಕಳೆದುಕೊಂಡು ತನ್ನೆಲ್ಲ ಭಾರ

ಆಗುವುದು ಹಗುರ ಹಗುರ

ತಿಳಿ ನೀಲಾಕಾಶದಂತೆ

ಹಾರಾಡುವ ಗಾಳಿಪಟದಂತೆ

ಜಿಗಿದಾಡುವ ಜಿಂಕೆಯಂತೆ ||

  • ಸುಶೀಲನ ಪದ್ಯಗಳು
~.~
  • sushil ರವರ ಬ್ಲಾಗ್
  • Login or register to post comments
  • 178 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸೃಷ್ಟಿ(ಮೂರು)-ಹೀಗೊಂದು ಜೀವನದ ಕಥೆ

May 18, 2008 - 1:01pm — sushil
ಸಾಗರ ಸಮ್ಮುಖಂ..

ಜೀವನವೆಂಬ ಒಂದೂರಿನಲಿ
ಇತ್ತೊಂದು ಸುಂದರ ಅರಮನೆ
ದೇಹವೆಂಬುದದರಾ ಹೆಸರು
ಇದ್ದುದು ಇಬ್ಬರೆ ಅದರೊಳಗೆ

ಒಬ್ಬನು ಕಾವಲುಗಾರ
ಹೆಸರವನದು ಬುದ್ಧಿಯೆಂದು
ಇನ್ನೊಬ್ಬ ಪುಟ್ಟ ರಾಜಕುಮಾರ
ಹೆಸರವನದು ಮನಸೆಂದು

ಇಬ್ಬರಿಗಿತ್ತು ಬಾಳ್ವೆಯ ನಂಟು
ಸಾಗುತಲಿದ್ದರು ಒಟ್ಟಾಗಿ
ಕಷ್ಟಗಳನೇಕ ಸುಖವದು ಅಲ್ಪ
ಸೇವಿಸುತಿದ್ದರು ಹಿತವಾಗಿ  ಮುಂದೆ ಓದಿ »

  • ಸುಶೀಲನ ಪದ್ಯಗಳು
~.~
  • sushil ರವರ ಬ್ಲಾಗ್
  • Login or register to post comments
  • 199 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸೃಷ್ಟಿ(ಎರಡು)-ಧ್ಯೇಯ

May 18, 2008 - 12:30pm — sushil
ಓಡುತಿದೆ ಜಗವೆಲ್ಲ..ಸಿಕ್ಕ ಸಿಕ್ಕಲ್ಲೆಲ್ಲ..ಕಾದಿಹೆ ನಾ ಶಾಂತಿಗಾಗಿ

ನೂರಾರು ಆಸೆ-ಆಕಾಂಕ್ಷೆ..
ನೂರಾರು ಕಥೆ-ಕವನ..
ನೂರಾರು ವಿಚಾರ-ಮಂಥನ..
ನೂರಾರು ಜನ-ಜೀವನ ವಿಧಾನ..
ನಿರತನಾಗಿದ್ದ ಮಾನವ ಎಲ್ಲದರಲ್ಲೂ..
ಯಾಕೋ....
ತಾ ಬದುಕುವುದನ್ನೇ ಮರೆತಿದ್ದ!!

  • ಸುಶೀಲನ ಪದ್ಯಗಳು
~.~
  • sushil ರವರ ಬ್ಲಾಗ್
  • Login or register to post comments
  • 158 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಸೃಷ್ಟಿ(ಒಂದು)-ಮುಂಜಾವು

May 14, 2008 - 12:06pm — sushil
ಶೃಂಗೇರಿಯಲ್ಲಿ ನಾ ತೆಗೆದ ಚಿತ್ರ..

ಎಲೆ ಎಲೆಯಲ್ಲೂ ಹೂವಿನ ಪಕಳೆಗಳಲ್ಲೂ
ಮೂಡಿದೆ ಪ್ರೀತಿಯ ಇಬ್ಬನಿಯು
ಸವಿಯುತ ದಿನವೂ ಮೇಲೇರಿ ಬರುವ
ಸೂರ್ಯ ನಮ್ಮನ್ನೆಬ್ಬಿಸಲು
ಪ್ರಕೃತಿ ಸೊಬಗನು ಹೊಸ ಮುಂಜಾವನ್ನು
ಬಿಡದೆ ಸವಿಯೊ ಪ್ರತಿ ದಿನವೂ
ಬದುಕಿದು ಕೇವಲ ನಾಲ್ಕು ದಿನಗಳದು
ಮುಗಿದ ಮೇಲೇನಿದೆ ಬಲ್ಲವರಾರು?

  • ಸುಶೀಲನ ಪದ್ಯಗಳು
~.~
  • sushil ರವರ ಬ್ಲಾಗ್
  • 2 ಪ್ರತಿಕ್ರಿಯೆಗಳು
  • 853 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • dhanu.vijai
    ಉ: ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
    September 8, 2008 - 1:11pm
  • srinivasps
    ಉ: ನೀನು ನಾನು ಜೋಡಿ
    September 8, 2008 - 12:14pm
  • ಸಂಗನಗೌಡ
    ಉ: ನೀನು ನಾನು ಜೋಡಿ
    September 8, 2008 - 11:49am
  • Nagaraj.G
    ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
    September 8, 2008 - 11:35am
  • ಸಂಗನಗೌಡ
    ಉ: ಜೋಯೀಸರ ಮಗಳು
    September 8, 2008 - 11:22am
  • ಸಂಗನಗೌಡ
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 11:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 11:13am
  • ಸಂಗನಗೌಡ
    ಉ: ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
    September 8, 2008 - 11:10am
  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
ಇನ್ನಷ್ಟು


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator